Surprise Me!

Dale Steyn ಈ ಬಾರಿಯ ಐಪಿಎಲ್ ನಲ್ಲಿ ಆಡೋದಿಲ್ಲ | Oneindia Kannada

2021-01-04 7,049 Dailymotion

ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೇನ್ 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನಿಂದ ಹಿಂದೆ ಸರಿದಿದ್ದಾರೆ. ಕ್ರಿಕೆಟ್‌ನಿಂದ ಕೊಂಚ ಕಾಲ ದೂರ ಉಳಿಯಲು ಬಯಸಿರುವುದರಿಂದ ಮುಂಬರುವ ಐಪಿಎಲ್‌ನಲ್ಲಿ ತಾನು ಆಡುತ್ತಿಲ್ಲ ಎಂದು ಸ್ಟೇನ್ ಹೇಳಿದ್ದಾರೆ.<br /><br />RCB leading seamer Dale Steyn has tweeted saying he won't be playing for RCB this year

Buy Now on CodeCanyon